ಬಂಗಾರಿ 2013 ರ ಕನ್ನಡ ಭಾಷೆಯ ಚಿತ್ರವಾಗಿದ್ದು, ಇದರಲ್ಲಿ ಯೋಗೇಶ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮಾ. ಚಂದ್ರು ನಿರ್ದೇಶನ ಮಾಡಿದರು. ಎ ಎಂ ನೀಲ್ ಸಂಗೀತ ಸಂಯೋಜಿಸಿದ್ದು, ನಿರಂಜನ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಶಿವಶಂಕರ ಪ್ರೊಡಕ್ಷನ್ಸ್ ಅಡಿಯಲ್ಲಿ ಎ.ಎಲ್ಲಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. == ಪಾತ್ರವರ್ಗ == ಬಂಗಾರಿ ಪಾತ್ರದಲ್ಲಿ ಯೋಗೇಶ್ ಪದ್ದು ಪಾತ್ರದಲ್ಲಿ ರಾಗಿಣಿ ದ್ವಿವೇದಿ ರಂಗಾಯಣ ರಘು ಸಾಧು ಕೋಕಿಲ ರಮೇಶ್ ಭಟ್ ಕಾದಲ್ ದಂಡಪಾಣಿ == ಸೌಂಡ್ ಟ್ರ್ಯಾಕ್ == ಸಂಗೀತ ನಿರ್ದೇಶಕ ಎ.ಎಂ.ನೀಲ್ ಚಿತ್ರಕ್ಕೆ ಒಟ್ಟು 7 ಹಾಡುಗಳನ್ನು ಸಂಯೋಜಿಸಿದ್ದಾರೆ. ಫೆಬ್ರವರಿ ಆರಂಭದಲ್ಲಿ ಆಡಿಯೋ ಬಿಡುಗಡೆಯಾಗುವ ನಿರೀಕ್ಷೆಯಿದೆ. == ಉಲ್ಲೇಖಗಳು ==